ಅಭಿಪ್ರಾಯ / ಸಲಹೆಗಳು

ಕೇಂದ್ರ ಗ್ರಂಥಾಲಯ

ಸರ್ಕಾರಿ ದಂತ ಕಾಲೇಜು & ಸಂಶೋಧನಾ ಸಂಸ್ಥೆ,

ಬೆಂಗಳೂರು-560002

ಗ್ರಂಥಾಲಯ                                                                                                                                  ಗ್ಯಾಲರಿ

 

ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಗ್ರಂಥಾಲಯವು 1958 ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲಾಗಿದ್ದು ಗ್ರಂಥಾಲಯವು ತುಂಬಾ ವ್ಯವಸ್ಥಿತ, ಹಳೆಯ ಗ್ರಂಥಾಲಯವಾಗಿದ್ದು ದಂತ ವಿಜ್ಞಾನಗಳ ವಿಷಯದ ಬಗ್ಗೆ ಬಹಳಷ್ಟು ಪುಸ್ತಕಗಳು, ನಿಯತಕಾಲಿಕೆ (ಜರ್ನಲ್ಸ್)ಗಳು ಮತ್ತು CD ಗಳಿವೆ ಹಾಗು
ಇ-ಪುಸ್ತಕಗಳು, ಇ-ನಿಯತಕಾಲಿಕೆ (ಇ-ಜರ್ನಲ್ಸ್) ಗಳು ಡಿಜಿಟಲ್ ಗ್ರಂಥಾಲಯದ ಸಂಗ್ರಹದಲ್ಲಿದೆ. ಗ್ರಂಥಾಲಯವು ಸಂಸ್ಥೆಯ ಮೊದಲನೆಯ ಮಹಡಿಯಲ್ಲಿದ್ದು  ಸುಮಾರು 6 ದಶಕಗಳಿಂದ ಸಂಸ್ಥೆಯ ಪದವಿ, ಸ್ನಾತಕೋತ್ತರ, ಸಂಶೋಧನಾ(Ph.D.), ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಹಾಗೂ ಬೋಧಕೇತರರಿಗೆ ತನ್ನದೇ ಆದ ಸೇವೆಯನ್ನು ನೀಡುತ್ತಾ ಬಂದಿದೆ.

ಗ್ರಂಥಾಲಯ ಗಣಕೀಕರಣ :

                     ಗ್ರಂಥಾಲಯವನ್ನು ಲಿಬ್ ಸಾಫ್ಟ್ ಎಂಬ ತ್ರಂತ್ರಾಂಶದಿಂದ ಗ್ರಂಥಾಲಯದ ವಿಭಾಗಗಳಾದ ವಿತರಣೆ (circulation), ಪರಾಮರ್ಶನ (reference), ನಿಯತಕಾಲಿಕೆ (periodical) ಹಾಗೂ ಇತರೆ ಎಲ್ಲಾ ವಿಭಾಗಗಳನ್ನು ಸಂಪೂರ್ಣವಾಗಿ ಗಣಕೀಕರಣ ಮಾಡಲಾಗಿದೆ.

ಡಿಜಿಟಲ್ ಗ್ರಂಥಾಲಯ :

                    ಗ್ರಂಥಾಲಯವು ಡಿಜಿಟಲೀಕರಣಗೊಂಡಿದ್ದು ಗ್ರಂಥಾಲಯದಲ್ಲಿ ಇ-ಪುಸ್ತಕ, ಇ-ನಿಯತಕಾಲಿಕೆಗಳು (ಇ-ಜರ್ನಲ್ಸ್) ಹಾಗೂ ಇತರೆ ವಸ್ತುಗಳು ಲಬ್ಯವಿದ್ದು ರಾಜೀವ್ ಗಾಂದಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಂಗಳೂರು ರವರ ಹೆಲಿನೆಟ್ (HELINET) ಡಿಜಿಟಲ್ ಗ್ರಂಥಾಲಯದೊಂದಿಗೆ ಸಂಪರ್ಕವನ್ನ ಸಹ ಹೊಂದಿರುತ್ತದೆ. 

ಎಸ್ಸಿ/ಎಸ್ಟಿ ಬುಕ್ ಬ್ಯಾಂಕ್ :

                         ಗ್ರಂಥಾಲಯವು ಪರಿಶಿಷ್ಟಜಾತಿ/ಪರಿಶಿಷ್ಟಪಂಗಡಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬುಕ್ ಬ್ಯಾಂಕ್  ಸೌಲಭ್ಯವನ್ನು ನೀಡುತ್ತಿದೆ.

 

ಗ್ರಂಥಾಲಯದ ಮಾಹಿತಿ

 

ಕ್ರ ಸಂ.

ವಿವರಗಳು

ಸಂಖ್ಯೆ

1

ಒಟ್ಟು ಪುಸ್ತಕಗಳ ಸಂಖ್ಯೆ

9404

2

ಒಟ್ಟು ನಿಯತ ಕಾಲಿಕೆಗಳ ಸಂಖ್ಯೆ (Back Volumes)

2,596

 

ಒಟ್ಟು

12,003

3

ಒಟ್ಟು ಶೀರ್ಷಿಕೆ ಗಳ ಸಂಖ್ಯೆ

4,500

4

ನಿಯತ ಕಾಲಿಕೆಗಳ ಸಂಖ್ಯೆ ( 2019 )

53

ಅಂತರಾಷ್ಟ್ರೀಯ ನಿಯತಕಾಲಿಕೆಗಳ ಸಂಖ್ಯೆ

45

ರಾಷ್ಟ್ರೀಯ ನಿಯತಕಾಲಿಕೆಗಳ ಸಂಖ್ಯೆ

08

5

ಇ-ಜರ್ನಲ್ಸ್ ಗಳ ಸಂಖ್ಯೆ

( HELINET CONSORTIUM-2019 )

41

6

ಗ್ರಂಥಾಲಯದ ಒಟ್ಟು ವಿಸ್ತೀರ್ಣ

1891 sq.ft.

7

ಗ್ರಂಥಾಲಯದ ಆಸನಗಳ ಒಟ್ಟು ಸಾಮಾರ್ಥ್ಯ

 

 

ಪದವಿ

60

ಸ್ನಾತಕೋತ್ತರ

30

ಸಿಬ್ಬಂದಿ

20

ವಾಚನಾಲಯದ ಆಸನಗಳ ಸಾಮಾರ್ಥ್ಯ

60

8

ಗ್ರಂಥಾಲಯದ ಸಮಯ

10.00 A.M. ಮತ್ತು 5.00 P.M

 

9

ಗ್ರಂಥಾಲಯದ ವಿಭಾಗಗಳು

ಕೇಂದ್ರ ಗ್ರಂಥಾಲಯದಲ್ಲಿ ಈ ಕೆಳಕಂಡ ವಿಭಾಗಗಳಿರುತ್ತವೆ

Ø ಪದವಿ ವಿಭಾಗ,

Ø ಸ್ನಾತಕೋತ್ತರ ವಿಭಾಗ

Ø ಸಿಬ್ಬಂದಿ ವಿಭಾಗ

Ø ಜರ್ನಲ್ಸ್ ವಿಭಾಗ

Ø ವಾಚನಾಲಯ

Ø ಡಿಜಿಟಲ್ ಗ್ರಂಥಾಲಯ ವಿಭಾಗ

Ø ದಿನ ಪತ್ರಿಕೆ ವಿಭಾಗ

10

ಗ್ರಂಥಾಲಯದ ಸೇವೆಗಳು

Ø ಪುಸ್ತಕ ವಿತರಣೆ ಸೇವೆ

Ø ಪರಾಮರ್ಶನ ಸೇವೆ

Ø ಪುಸ್ತಕದ ನಕಲು ಸೇವೆ (Photo copy service)

Ø ಹಳೆಯ ಪ್ರಶ್ನೆ ಪತ್ರಿಕೆ ಸೇವೆ

Ø ದಿನ ಪತ್ರಿಕೆ ಕ್ಲಿಪಿಂಗ್ ಸೇವೆ

Ø ಪ್ರಚಲಿತ ವಿದ್ಯಮಾನಗಳ ಸೇವೆ

11

ಗ್ರಂಥಾಲಯದ ಸಿಬ್ಬಂದಿಗಳ ವಿವರ

ಮಂಜುನಾಥ.ಟಿ

ಗ್ರಂಥಪಾಲಕರು ದರ್ಜೆ-1

ಗುರುದತ್ತ ಜಿ

ಗ್ರಂಥಪಾಲಕರು ದರ್ಜೆ-2

 

 

 

                                                                                                                                                 (ಮಂಜುನಾಥ.ಟಿ )

                                                                                                                                              ಗ್ರಂಥಪಾಲಕರು ದರ್ಜೆ-1

ಇತ್ತೀಚಿನ ನವೀಕರಣ​ : 21-01-2020 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080